المدة الزمنية 7:5

ಆರಾಧನೆಯ ಸಂಗೀತ | | Kannada Prayer Music | | Kannada Worship Music | | Kannada Christian Song 2021

912 مشاهدة
0
72
تم نشره في 2021/07/28

#kannadaworshipsong #prayermusic #christianinstrumental Music : Ps. Stanley D'Souza (Sound of Hope) ನಿಮ್ಮ ಪ್ರಾರ್ಥನೆ ಹಾಗೂ ಧ್ಯಾನದ ಸಮಯದಲ್ಲಿ ಉಪಯೋಗಿಸಲು ಈ ಆರಾಧನೆಯ ಸಂಗೀತವನ್ನು ಸಿದ್ಧಪಡಿಸಿದ್ದೇವೆ ಇದನ್ನು ಕೇಳಿಸಿಕೊಂಡು ದೇವರ ಪ್ರಸನ್ನತೆಯನ್ನು ನೀವು ಇನ್ನೂ ಹೆಚ್ಚಾಗಿ ಅನುಭವಿಸಬೇಕು ಎಂಬುದಾಗಿಯೇ ನಮ್ಮ ಆಸೆಯಾಗಿದೆ! ದೇವರು ನಿಮ್ಮನ್ನು ಆಶೀರ್ವದಿಸಲಿ ಮತ್ತು ಈ ರೀತಿಯಾದಂತಹ ಇನ್ನೂ ವಿಡಿಯೋಗಳನ್ನು ನಾವು ಮಾಡಲು ನೀವು ಇಷ್ಟಪಡುವುದಾದರೆ ದಯವಿಟ್ಟು ನಮ್ಮ ಚಾನಲನ್ನು ಸಬ್ಸ್ಕ್ರೈಬ್ ಮಾಡಿ ಮತ್ತು ಇತರರಿಗೆ ಶೇರ್ ಮಾಡಬೇಕಾಗಿ ಕೇಳಿಕೊಳ್ಳುತ್ತೇವೆ Timecodes 0:00 - Intro 0:13 - Yesukristane Aradhisuve 3:55 - Atmaswarupane

الفئة

عرض المزيد

تعليقات - 4